ಸಾಂಬಾರ್ ಪೌಡರ್

Spread The Taste
Makes
1 1/2 ಕೆಜಿ
Preparation Time: 1 ಗಂಟೆ 30 ನಿಮಿಷಗಳು
Cooking Time:
Hits   : 1095
Likes :

Preparation Method

  • ಒಂದು ವಿಶಾಲ ಪ್ಯಾನ್ ನ್ನು ಬಿಸಿ ಮಾಡಿ.
  •  ಕಡಿಮೆ ಜ್ವಾಲೆಯಲ್ಲಿ ಎಲ್ಲಾ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿದು, ನುಣ್ಣಗೆ ಪುಡಿ ಮಾಡಿ ಕೊಳ್ಳಿ.
  • ಗಾಳಿ ಹೋಗದ ಪಾತ್ರೆಯಲ್ಲಿ ಶೇಖರಿಸಿಡಬೇಕು.
  • 200 ಗ್ರಾಂ ಬೇಳೆ ಜೊತೆ ಸಾಂಬಾರ್ ಮಾಡಲು ಐದು ಚಮಚ ಸಾಂಬಾರ್ ಪುಡಿ ಬಳಸಿ.
Engineered By ZITIMA