ಮೊಟ್ಟೆ ಹುರಿಯುವ ಮಸಾಲ ಪುಡಿ

Spread The Taste
Serves
Preparation Time:
Cooking Time:
Hits   : 716
Likes :

Preparation Method

 ಮೊಟ್ಟೆ ಹುರಿಯುವ ಮಸಾಲ ಪುಡಿ: 
  • ಎಣ್ಣೆ ಹಾಕದೆ ಮೆಣಸು, ಉದ್ದಿನ ಬೇಳೆ ಮತ್ತು ಕೆಂಪು ಮೆಣಸಿನಕಾಯಿ ಹುರಿದುಕೊಳ್ಳಿ.
  • ಇದನ್ನು ನುಣ್ಣಗೆ ಪುಡಿಮಾಡಿ, ಗಾಳಿ ಹೋಗದ ಪಾತ್ರೆಯಲ್ಲಿ ಶೇಖರಿಸಿಡಬೇಕು.
ಮೊಟ್ಟೆ ಫ್ರೈ:
  • ಮೊಟ್ಟೆಗಳನ್ನು ಬೇಯಿಸಿಕೊಳ್ಳಿ. ಅವುಗಳನ್ನು ಸಿಪ್ಪೆ ತೆಗೆದು, ಎರಡು ಭಾಗಗಳಾಗಿ ಕತ್ತರಿಸಿ.
  • ಮಸಾಲಾ ಪುಡಿ ಚಿಮುಕಿಸಿ.
  • ದೋಸೆ ಪ್ಯಾನ್ ನ್ನು ಬಿಸಿ ಮಾಡಿ, ಒಂದು ಟೀಚಮಚ ಇಧಯಂ ಎಳ್ಳೆಣ್ಣೆ ಹಾಕಿ, ಮೊಟ್ಟೆಗಳನ್ನು ಹುರಿದು ಬಡಿಸಿ.
 
Engineered By ZITIMA