ಕರಿಬೇವು ಪುಡಿ

Spread The Taste
Makes
250 ಗ್ರಾಂ
Preparation Time: 20 ನಿಮಿಷಗಳು
Cooking Time:
Hits   : 3202
Likes :

Preparation Method

  • ಒಂದು ವಿಶಾಲ ಪ್ಯಾನ್ ನ್ನು ಬಿಸಿ ಮಾಡಿ. ಕಡಿಮೆ ಜ್ವಾಲೆಯಲ್ಲಿ ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪನ್ನು ಎಣ್ಣೆ ಹಾಕದೆ ಪ್ರತ್ಯೇಕವಾಗಿ ಹುರಿದು, ಪುಡಿ ಮಾಡಿ ಕೊಳ್ಳಿ. ಉಪ್ಪು ಸೇರಿಸಿ ಬೆರೆಸಿ.
  • ಗಾಳಿ ಹೋಗದ ಪಾತ್ರೆಯಲ್ಲಿ ಶೇಖರಿಸಿಡಬೇಕು.
  • ಇಧಯಂ ಎಳ್ಳೆಣ್ಣೆ ಜೊತೆ ಬೆರೆಸಿ ಇಡ್ಲಿ, ದೋಸೆ ಮತ್ತು ಅನ್ನದೊಂದಿಗೆ ಬಡಿಸಿ.
Engineered By ZITIMA