ಬಿರಿಯಾನಿ ಮಸಾಲಾ ಪುಡಿ

Spread The Taste
Serves
Preparation Time:
Cooking Time:
Hits   : 1028
Likes :

Preparation Method

  • ಒಂದು ವಿಶಾಲ ಪ್ಯಾನ್ ನ್ನು ಬಿಸಿ ಮಾಡಿ. ಕಡಿಮೆ ಜ್ವಾಲೆಯಲ್ಲಿ ಎಲ್ಲಾ ಪದಾರ್ಥಗಳನ್ನು ಎಣ್ಣೆ ಹಾಕದೆ ಒಂದರ ನಂತರ ಒಂದು ಹುರಿದು, ನುಣ್ಣಗೆ ಪುಡಿ ಮಾಡಿ ಕೊಳ್ಳಿ. 
  •  ಒಂದು ಬಟ್ಟಲು ಅಕ್ಕಿಗೆ ಒಂದು ಟೀಚಮಚ ಬಿರಿಯಾನಿ ಮಸಾಲೆಯನ್ನು ಬಳಸಬಹುದು.
  •  ಬಿರಿಯಾನಿ ಮಸಾಲಾ ಪುಡಿ ಬಳಸಿದಾಗ, ಶುಂಠಿ, ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಪ್ರಮಾಣವನ್ನು ಕಡಿಮೆ ಬಳಸಿ.
Engineered By ZITIMA