ಟೊಮೇಟೊ ಜಾಮ್

Spread The Taste
Makes
300 ಗ್ರಾಂ
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 837
Likes :

Preparation Method

  • ಸಣ್ಣಗೆ ಟೊಮ್ಯಾಟೊ ಹಚ್ಚಿಕೊಳ್ಳಿ.
  • ಒಂದು ದಪ್ಪ ತಳದ ಪಾತ್ರೆಯನ್ನು ಬಿಸಿ ಮಾಡಿ, 200 ಮಿಲಿ ನೀರಿನ್ನು ಕುದಿಸಿ, ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ.
  • ಟೊಮ್ಯಾಟೊ ಸೇರಿಸಿ, ನಿರಂತರವಾಗಿ ಬೆರೆಸಿ.
  • ಇದು ಗಟ್ಟಿಯಾಗುವ ವರೆಗೆ ಬೆರೆಸಿ.
  • ಇದನ್ನು ತಣ್ಣಗಾಗಲು ಬಿಡಿ. ಬಡಿಸಿ.
  • ಸಕ್ಕರೆಯ ಪ್ರಮಾಣ ಟೊಮೆಟೊ ಗುಣದ ಮೇಲೆ ಅವಲಂಬಿತವಾಗಿರುತ್ತದೆ.
Engineered By ZITIMA