ಬೀಟ್ ರೂಟ್ ಜಾಮ್

Spread The Taste
Serves
Preparation Time: 10 ನಿಮಿಷಗಳು
Cooking Time: 30 ನಿಮಿಷಗಳು
Hits   : 555
Likes :

Preparation Method

  • ಸಿಪ್ಪೆ ತೆಗೆದು ಬೀಟ್ ರೂಟ್ ನ್ನು ತುರಿದು ಕೊಳ್ಳಿ.
  • ಸಣ್ಣದಾಗಿ ಗೋಡಂಬಿಯನ್ನು ಹಚ್ಚಿಕೊಳ್ಳಿ.
  • 50 ಮಿಲಿ ನೀರಿನ್ನು ಕುದಿಸಿ, ಸಕ್ಕರೆ ಸೇರಿಸಿ.
  • ತುರಿದ ಬೀಟ್ ರೂಟ್ ಸೇರಿಸಿ.
  • ಬೀಟ್ ರೂಟ್  ಬೆಂದ ಮೇಲೆ, ಜೇನು ತುಪ್ಪ ಸೇರಿಸಿ.
  • ಎಲ್ಲವು ಒಟ್ಟಿಗೆ ಒಂದುಗೂಡಿದಾಗ ಗ್ಯಾಸ್ ಆರಿಸಿ.
  • ಬಿಸಿ ಅಥವಾ ತಣ್ಣಗೆ ಬಡಿಸಿ.
Engineered By ZITIMA