ರುಮಾಲಿ ರೋಟಿ

Spread The Taste
Serves
6
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 1660
Likes :

Preparation Method

  • ಮೈದಾ, ಉಪ್ಪು ಮತ್ತು ಅಡುಗೆ ಸೋಡ ಬೆರೆಸಿಕೊಳ್ಳಿ.
  • ನಿಧಾನವಾಗಿ ಹಾಲು ಸೇರಿಸಿ, ಹಿಟನ್ನು  ಚೆನ್ನಾಗಿ ನಾದಿ ಕೊಳ್ಳಿ.
  • ಹಿಟ್ಟು ಎಲಾಸ್ಟಿಕ್ ಆಗಿ ಇರಬೇಕು. 
  • ಇದನ್ನು ಮುಚ್ಚಿ ಒಂದು ಗಂಟೆ ಬಿಡಿ.
  • ಮತ್ತೆ ಚೆನ್ನಾಗಿ ನಾದಿ ಕೊಳ್ಳಿ.
  • ಹಿಟ್ಟನ್ನು ಹದಿನೈದು ಸಮಾನ ಭಾಗಗಳು ವಿಭಾಗಿಸಿ ಕೊಳ್ಳಿ.
  • ಉಂಡೆಯನ್ನು ತೆಳುವಾದ ವಲಯಗಳಾಗಿ ಲಟ್ಟಿಸಿ.
  • ಒಂದು ದೋಸೆ ಪ್ಯಾನ್ ಬಿಸಿ ಮಾಡಿ.
  • ಪ್ಯಾನ್ ನ್ನು ತಲೆಕೆಳಗಾಗಿ ಇಡಿ.
  • ತುಪ್ಪ ಸವರಿ.
  • ಇದು ಬಿಸಿ ಯಾದಾಗ, ರೋಟಿಯನ್ನು ಹಾಕಿ ಇರಿಸಿ, ಗುಳ್ಳೆಗಳು ಬಂದ ಮೇಲೆ ತಿರುವಿ ಹಾಕಿ.
  • ರೋಟಿ ಬೆಂದಾಗ, ಬೆಂಕಿಯಿಂದ ತೆಗೆದು ಬಿಸಿಯಾಗಿ ಸೇವಿಸಿ.
Engineered By ZITIMA