ರೋಟಿ

Spread The Taste
Serves
4
Preparation Time: 5 ನಿಮಿಷಗಳು
Cooking Time: 20 ನಿಮಿಷಗಳು
Hits   : 794
Likes :

Preparation Method

  • ವಿಶಾಲ ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಳ್ಳಿ. ಉಪ್ಪು, ಒಂದು ಚಮಚ ಇಧಯಂ ಎಳ್ಳೆಣ್ಣೆ, ನೀರು ಹಾಕಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ. ಇದನ್ನು ಮುಚ್ಚಿ, ಇಪ್ಪತ್ತು ನಿಮಿಷ ಬಿಡಿ.
  •  ಉಳಿದ ಇಧಯಂ ಎಳ್ಳೆಣ್ಣೆ ಸೇರಿಸುವ ಮೂಲಕ ಮತ್ತೆ ಹಿಟ್ಟನ್ನು ನಾದಿಕೊಳ್ಳಿ, ಇಪ್ಪತ್ತು ನಿಮಿಷಗಳ ಕಾಲ ಬಿಡಿ.
  • ಎಂಟು ಸಮಾನ ಭಾಗಗಳಲ್ಲಿ ಹಿಟ್ಟನ್ನು ವಿಭಾಗಿಸಿ.
  • ಸ್ವಲ್ಪ ಗೋಧಿ ಹಿಟ್ಟು ಹಾಕಿ, ತೆಳುವಾದ ವಲಯಗಳಾಗಿ ಲಟ್ಟಿಸಿ. 
  • ಒಂದು ನಾನ್ ಸ್ಟಿಕ್  ಪ್ಯಾನ್ ನ್ನು ಬಿಸಿ ಮಾಡಿ.
  • ರೋಟಿ ಹಾಕಿ, ಒಂದು ಕಡೆ ಬೆಂದಾಗ ರೋಟಿ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ಆಗ ರೋಟಿಯನ್ನು ತಿರುವಾಕಿ. 
  • ಇದು ಕಂದು ಬಣ್ಣ ಬಂದಾಗ, ರೋಟಿಯನ್ನು ನೇರ ಜ್ವಾಲೆಯ ಮೇಲೆ ಹಿಡಿದು ಬೇಯಿಸಿ. ಬಡಿಸಿರಿ. 
  • ಬಹಳ ಸಮಯ ನೇರ ಜ್ವಾಲೆಯ ಮೇಲೆ ಹಿಡಿಯಬೇಡಿ.
Engineered By ZITIMA