ಪನೀರ್ ಚಪಾತಿ

Spread The Taste
Serves
3
Preparation Time: 20 ನಿಮಿಷಗಳು
Cooking Time: 4 ನಿಮಿಷಗಳು / ಚಪಾತಿ
Hits   : 827
Likes :

Preparation Method

ಚಪಾತಿ ಮಾಡಲು 
  • ಗೋಧಿ ಹಿಟ್ಟು, ಮೈದಾ, ಉಪ್ಪು, ಬೆಣ್ಣೆ ಒಂದುಗೂಡಿಸಿ, ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಮಾಧ್ಯಮ ಅಳತೆಯ ಉಂಡೆಗಳನ್ನು ಮಾಡಿ ಪಕ್ಕದಲ್ಲಿಡಿ.
ಪನೀರ್ ಮಸಾಲಾ ಮಾಡಲು 
  • ಪನೀರ್ ನ್ನು ತುರಿಯಿರಿ.
  • ತುರಿದ ಪನೀರ್, ಈರುಳ್ಳಿ, ಹಸಿರು ಮೆಣಸಿನಕಾಯಿ, ಓಂ ಕಾಳು, ಉಪ್ಪು ಒಟ್ಟಿಗೆ ಮಿಶ್ರಣ ಮಾಡಿ ಪಕ್ಕದಲ್ಲಿಡಿ.
ಪನೀರ್ ಚಪಾತಿ ಮಾಡಲು 
  • ಮಾಧ್ಯಮ ಅಳತೆಯ ಉಂಡೆಗಳನ್ನು ತೆಗೆದುಕೊಂಡು, ಚಪಾತಿ ಮಣೆಯ ಮೇಲೆ, ಗುಂಡಾಗಿ (ಸರ್ಕಲ್) ಲಟ್ಟಿಸಿ.
  • ಮದ್ಯದಲ್ಲಿ ಪನೀರ್ ಮಿಶ್ರಣವನ್ನು ಇರಿಸಿ.
  • ಮಸಾಲೆಯನ್ನು ಹರಡಿ.
  • ಮಸಾಲೆ ಮೇಲೆ ಮತ್ತೊಂದು ಚಪಾತಿ ಹಿಟ್ಟಿನ ಸರ್ಕಲ್ ಇರಿಸಿ.
  • ಚಪಾತಿ ಅಂಚುಗಳಿಗೆ ನೀರು ಚಿಮುಕಿಸಿ ಅಂಚುಗಳನ್ನು ಅಂಟಿಸಿ.
  • ಗೋಧಿ ಹಿಟ್ಟು ಚಿಮುಕಿಸಿ, ಮತ್ತೆ ರೋಲ್ ಮಾಡಿ.
  •  ಉಳಿದ ಹಿಟ್ಟಿನಿಂದ ಇದೆ ತರ ಪನೀರ್ ಮಸಾಲಾ ಚಪಾತಿ ಮಾಡಿಕೊಳ್ಳಿ.
  • ದೋಸೆ ಪ್ಯಾನ್ ನ್ನು ಬಿಸಿ ಮಾಡಿ.
  • ಇದರ ಮೇಲೆ ಚಪಾತಿ ಹಾಕಿ, ಚಪಾತಿ ಅಂಚುಗಳಿಗೆ ಎಣ್ಣೆ ಹಾಕಿ. ಇದು ಕಂದು ಬಣ್ಣ ಬಂದಾಗ ಚಪಾತಿಯನ್ನು ತಿರುವಾಕಿ,ಎಣ್ಣೆ ಹಾಕಿ.
  • ಬೇಯಲು ಬಿಡಿ.
  • ಇದು ಕಂದು ಬಣ್ಣ ಬಂದಾಗ ಬೆಂಕಿಯಿಂದ ತೆಗೆದು ಮತ್ತು ಬಿಸಿಯಾಗಿ ಬಡಿಸಿರಿ.
Engineered By ZITIMA