ಕುಲ್ಚಾ

Spread The Taste
Serves
2
Preparation Time: 30 ನಿಮಿಷಗಳು
Cooking Time: 20 ನಿಮಿಷಗಳು
Hits   : 675
Likes :

Preparation Method

  • ಎರಡು ಚಮಚ ಬೆಚ್ಚಗಿನ ನೀರಿನಲ್ಲಿ, ಸಕ್ಕರೆ ಮತ್ತು ಈಸ್ಟ್ ನ್ನು ಹತ್ತು ನಿಮಿಷ ನೆನೆಸಿ.
  • ಗೋಧಿ ಹಿಟ್ಟು, ಯೀಸ್ಟ್ ಮಿಶ್ರಣ, ಉಪ್ಪು, ನೀರು ಸೇರಿಸಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.  
  • ಒದ್ದೆಯಾದ ಮಸ್ಲಿನ್ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ ಇಪ್ಪತ್ತು ನಿಮಿಷಗಳ ಕಾಲ ಬಿಡಿ.
  • ಹಿಟ್ಟು ಎರಡರಷ್ಟಾಗುತ್ತದೆ.
  • ಹಿಟ್ಟನ್ನು ಸ್ವಲ್ಪ ನಾದಿಕೊಳ್ಳಿ.
  • ಹಿಟ್ಟನ್ನು ಐದು ಸಮಾನ ಭಾಗಗಳಾಗಿ ಭಾಗಿಸಿ.
  •  ಉಂಡೆಗಳನ್ನು 125mm ವ್ಯಾಸಕ್ಕೆ ಲಟ್ಟಿಸಿ
  • ಒಂದು ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
  • ಕುಲ್ಚಾ ಹಾಕಿ ಎರಡು ಕಡೆ ತೈಲ ಹಾಕಿ ಬೇಯಿಸಿ.
  • ಬಿಸಿಯಾಗಿ ಸೇವಿಸಿ.
Engineered By ZITIMA