ಚಪಾತಿ

Spread The Taste
Serves
3
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 837
Likes :

Preparation Method

  • ವಿಶಾಲ ಬಟ್ಟಲಿನಲ್ಲಿ, ಮೈದಾ ಅಥವಾ ಗೋಧಿ ಹಿಟ್ಟು, ತುಪ್ಪ, ಉಪ್ಪು ಮತ್ತು ನೀರನ್ನು ಬೆರೆಸಿ, ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಒಂದು ಮುಚ್ಚಳವನ್ನು ಮುಚ್ಚಿ 30 ನಿಮಿಷಗಳ ಕಾಲ ಬಿಡಿ.
  • ಹಿಟ್ಟನಿಂದ ಸಣ್ಣ ಉಂಡೆಗಳನ್ನು ಮಾಡಿ.
  • ಸಣ್ಣ  ಉಂಡೆಗಳನ್ನು ಚಪಾತಿ ಮಣೆಯ ಮೇಲೆ, ತೆಳುವಾಗಿ ಗುಂಡಾಗಿ (ಸರ್ಕಲ್) ಲಟ್ಟಿಸಿ.
  • ದೋಸೆ ಪ್ಯಾನ್ ನ್ನು ಬಿಸಿ ಮಾಡಿ.
  • ಇದರ ಮೇಲೆ ಚಪಾತಿ ಹಾಕಿ, ಗುಳ್ಳೆಗಳು ಕಾಣಿಸಿಕೊಹೋದಾಗ, ಚಪಾತಿಯನ್ನು ತಿರುವಾಕಿ, ಒಂದು ಟೀಚಮಚ ಎಣ್ಣೆ ಹಾಕಿ.
  • ಬೇಯಲು ಬಿಡಿ.
  • ಬೆಂಕಿಯಿಂದ ತೆಗೆದು ಮತ್ತು ಬಿಸಿಯಾಗಿ ಬಡಿಸಿರಿ.
Engineered By ZITIMA