ಭಟೂರಾ

Spread The Taste
Makes
10
Preparation Time: 10 ನಿಮಿಷಗಳು
Cooking Time:
Hits   : 643
Likes :

Preparation Method

  • ಮೈದಾ, ಮೊಸರು, ತುಪ್ಪ, ಉಪ್ಪು, ಅಡುಗೆ ಸೋಡಾ ಒಟ್ಟಿಗೆ ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ನಾದಿ ಒಂದು ಮುಚ್ಚಳವನ್ನು ಮುಚ್ಚಿ.
  • ಒಂದು ರಾತ್ರಿ ಅದನ್ನು ಹುದುಗಲು ಬಿಡಿ.
  • ಉಂಡೆಗಳನ್ನು ಮಾಡಿ. ವಲಯಗಳಾಗಿ ರೋಲ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ 
  • ಲಟ್ಟಿಸಿದ ಭಟೂರಾಗಳನ್ನು ಬಿಟ್ಟು ಎರಡೂ ಕಡೆ ಬೇಯಿಸಿ.
  • ಇದು ಊದಿಕೊಂಡು ಕಂದು ಬಣ್ಣ ಬಂದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA