ತೊಗರಿಬೇಳೆ ಇಡ್ಲಿ

Spread The Taste
Serves
Preparation Time:
Cooking Time:
Hits   : 637
Likes :

Preparation Method

  • ಎರಡು ಗಂಟೆಗಳ ಕಾಲ ಒಟ್ಟಿಗೆ ತೊಗರಿಬೇಳೆ ಮತ್ತು ಅಕ್ಕಿಯನ್ನು ನೆನೆಸಿ.
  • ಇದನ್ನು ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಇಂಗು ಜತೆ ಒರಟಾಗಿ ರುಬ್ಬಿಕೊಳ್ಳಿ.  
  • ಇದಕ್ಕೆ ಉಪ್ಪು ಸೇರಿಸಿ, ಬ್ಯಾಟರ್ ಮಾಡಿ ಒಂದು ರಾತ್ರಿ ಹುದುಗಲು ಬಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ, ಇದನ್ನು ಬ್ಯಾಟರ್ ಗೆ ಸೇರಿಸಿ, ಅಡುಗೆ ಸೋಡ ಹಾಕಿ ಮಿಶ್ರಣ ಮಾಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಇಡ್ಲಿ ತಟ್ಟೆಗೆ ಸವರಿ.
  • ಪ್ರತಿ ಅಚ್ಚಿಗೂ ಬ್ಯಾಟರ್ ಹಾಕಿ.
  • ನೀರು ಕುದಿಯಲು ಆರಂಭವಾದಾಗ, ಇಡ್ಲಿ ತಟ್ಟೆ ಇರಿಸಿ, ಇಡ್ಲಿ ಪಾತ್ರೆ ಮುಚ್ಚಿ, ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.
Engineered By ZITIMA