ಹೆಸರುಬೇಳೆ ಇಡ್ಲಿ

Spread The Taste
Serves
4
Preparation Time: 2 ಗಂಟೆ 20 ನಿಮಿಷಗಳು
Cooking Time: 15 ನಿಮಿಷಗಳು
Hits   : 942
Likes :

Preparation Method

  • ಎರಡು ಗಂಟೆಗಳ ಕಾಲ ಹೆಸರುಬೇಳೆಯನ್ನು ನೆನೆಸಿ .
  • ಹೆಸರುಬೇಳೆಯನ್ನು ಒರಟಾಗಿ ರುಬ್ಬಿಕೊಳ್ಳಿ.
  • ತೆಂಗಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಇಂಗನ್ನು ನುಣ್ಣಗೆ ಒಟ್ಟಿಗೆ ರುಬ್ಬಿಕೊಳ್ಳಿ. .
  • ಹೆಸರುಬೇಳೆ ಹಿಟ್ಟು, ರುಬ್ಬಿದ ಪೇಸ್ಟ್, ಉಪ್ಪು, ಅಡುಗೆ ಸೋಡಾ ಬೆರೆಸಿ ಪಕ್ಕಕ್ಕಿಡಿ.
  • 1 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಇದನ್ನು ಬೇಳೆ ಮಿಶ್ರಣಕ್ಕೆ ಹಾಕಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಇಡ್ಲಿ ತಟ್ಟೆಗೆ ಸವರಿ.
  • ಪ್ರತಿ ಅಚ್ಚಿಗೂ ಬ್ಯಾಟರ್ ಹಾಕಿ.
  • ನೀರು ಕುದಿಯಲು ಆರಂಭವಾದಾಗ, ಇಡ್ಲಿ ತಟ್ಟೆ ಇರಿಸಿ, ಇಡ್ಲಿ ಪಾತ್ರೆ ಮುಚ್ಚಿ, ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.
Engineered By ZITIMA