ಖೀಮಾ ಸ್ಯಾಂಡ್ವಿಚ್ ಇಡ್ಲಿ

Spread The Taste
Serves
6
Preparation Time:
Cooking Time:
Hits   : 565
Likes :

Preparation Method

ಸ್ಯಾಂಡ್ವಿಚ್ ಮಸಾಲಾ
  • ಕತ್ತರಿಸಿದ ಮಟನ್ ಬೇಯಿಸಿ ಪಕ್ಕದಲ್ಲಿಡಿ.
  • ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೇಯಿಸಿದ ಮಾಂಸ ಹಾಕಿ ಚೆನ್ನಾಗಿ ಬೆರೆಸಿ.
  • ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಉಪ್ಪು, ಜೀರಿಗೆ ಪುಡಿ ಸೇರಿಸಿ ಫ್ರೈ ಮಾಡಿ.
  • ಮಸಾಲಾ ಮಟನ್ ಗೆ ಅಂಟಿಕೊಂಡಾಗ ಬೆಂಕಿಯಿಂದ ತೆಗೆದುಹಾಕಿ.

 ಇಡ್ಲಿ ಸ್ಯಾಂಡ್ವಿಚ್ 
  • ಅಕ್ಕಿ ಮತ್ತು ಉದ್ದಿನ ಬೇಳೆ ಪ್ರತ್ಯೇಕವಾಗಿ ನೆನೆಸಿ.
  • ಅಕ್ಕಿಯನ್ನು ಒರಟಾಗಿ, ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿ, ಎರಡೂ ಸೇರಿಸಿ, ಉಪ್ಪು ಹಾಕಿ ಬ್ಯಾಟರ್ ಮಾಡಿಕೊಳ್ಳಿ.
  • ಒಂದು ರಾತ್ರಿ ಹುದುಗಲು ಬಿಡಿ. 
  • ಇಡ್ಲಿ ಪ್ಲೇಟ್ ಗೆ ಇಧಯಂ ಎಳ್ಳೆಣ್ಣೆ ಸವರಿ.
  • ಒಂದು ಸೌಟು ಬ್ಯಾಟರ್ ತೆಗೆದುಕೊಂಡು ಎಳ್ಳೆಣ್ಣೆ ಸವರಿದ ಪ್ಲೇಟ್ ಮೇಲೆ ಹಾಕಿ.
  • ಒಂದು ಚಮಚ ಕೊಚ್ಚಿದ ಮಟನ್ ಮಸಾಲಾ ಹಾಕಿ ಇದರ ಮೇಲೆ ಮತ್ತೊಂದು ಸೌಟು  ಬ್ಯಾಟರ್ ಹಾಕಿ, ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ. 

Engineered By ZITIMA