ಕಂಬು/ಸಜ್ಜೆ ಇಡ್ಲಿ

Spread The Taste
Serves
5
Preparation Time: 4 ಗಂಟೆ 30 ನಿಮಿಷಗಳು
Cooking Time: 20 ನಿಮಿಷಗಳು
Hits   : 1051
Likes :

Preparation Method

  • ಒಟ್ಟಿಗೆ ಸಜ್ಜೆ ಮತ್ತು ಅಕ್ಕಿಯನ್ನು ಮತ್ತು ಪ್ರತ್ಯೇಕವಾಗಿ ಬೆಳೆಯನ್ನು ನಾಲ್ಕು ಗಂಟೆಗಳ ಕಾಲ ನೆನೆಸಿ.
  • ಸಜ್ಜೆ ಮತ್ತು ಅಕ್ಕಿಯನ್ನು ಒರಟಾಗಿ ಮತ್ತು ಬೆಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಉಪ್ಪು, ರುಬ್ಬಿದ ಅಕ್ಕಿ, ಸಜ್ಜೆ ಮತ್ತು ಬೆಳೆಯನ್ನು ಒಟ್ಟಿಗೆ ಸೇರಿಸಿ ಬ್ಯಾಟರ್ ಮಾಡಿ ಒಂದು ರಾತ್ರಿ ಹುದುಗಲು ಬಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಚಿಕ್ಕ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ, ಇದನ್ನು ಬ್ಯಾಟರ್ ಗೆ ಸೇರಿಸಿ, ಅಡುಗೆ ಸೋಡ ಹಾಕಿ ಮಿಶ್ರಣ ಮಾಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಇಡ್ಲಿ ತಟ್ಟೆಗೆ ಸವರಿ.
  • ಪ್ರತಿ ಅಚ್ಚಿಗೂ ಬ್ಯಾಟರ್ ಹಾಕಿ.
  • ನೀರು ಕುದಿಯಲು ಆರಂಭವಾದಾಗ, ಇಡ್ಲಿ ತಟ್ಟೆ ಇರಿಸಿ, ಇಡ್ಲಿ ಪಾತ್ರೆ ಮುಚ್ಚಿ, ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.
Engineered By ZITIMA