ಇಡ್ಲಿ

Spread The Taste
Makes
30-40
Preparation Time: 40 ನಿಮಿಷಗಳು
Cooking Time: 20 ನಿಮಿಷಗಳು
Hits   : 1318
Likes :

Preparation Method

  • ಅಕ್ಕಿ ಮತ್ತು ಉದ್ದಿನ ಬೇಳೆ ಪ್ರತ್ಯೇಕವಾಗಿ ಎರಡು ಗಂಟೆಗಳ ಕಾಲ ನೆನೆಸಿ.
  • ಅಕ್ಕಿ ಒರಟಾಗಿ ಮತ್ತು ಉದ್ದಿನ ಬೆಳೆಯನ್ನುನುಣ್ಣಗೆ ರುಬ್ಬಿ. 
  • ಉಪ್ಪು, ರುಬ್ಬಿದ ಅಕ್ಕಿ ಮತ್ತು ಉದ್ದಿನ ಬೇಳೆ ಒಟ್ಟಿಗೆ ಸೇರಿಸಿ ಬ್ಯಾಟರ್ ಮಾಡಿ  ಒಂದು ರಾತ್ರಿ ಹುದುಗಲು ಬಿಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಇಡ್ಲಿ ತಟ್ಟೆಗೆ ಸವರಿ.
  • ಪ್ರತಿ ಅಚ್ಚಿಗೂ ಬ್ಯಾಟರ್ ಹಾಕಿ.
  • ನೀರು ಕುದಿಯಲು ಆರಂಭವಾದಾಗ, ಇಡ್ಲಿ ತಟ್ಟೆ ಇರಿಸಿ, ಇಡ್ಲಿ ಪಾತ್ರೆ ಮುಚ್ಚಿ.
  • ಏಳು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.
Engineered By ZITIMA