ಮೆಂತ್ಯ ಇಡ್ಲಿ

Spread The Taste
Serves
8
Preparation Time: 3 ಗಂಟೆ 20 ನಿಮಿಷಗಳು
Cooking Time: 20 ನಿಮಿಷಗಳು
Hits   : 653
Likes :

Preparation Method

  • ಮೆಂತ್ಯ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಮೂರು ಗಂಟೆಗಳ ಕಾಲ ನೆನೆಸಿ.
  • ಅಕ್ಕಿಯನ್ನು ಒರಟಾಗಿ ಮತ್ತು ಮೆಂತ್ಯವನ್ನು ನುಣ್ಣಗೆ ರುಬ್ಬಿಕೊಳ್ಳಿ.  
  • ಉಪ್ಪು, ರುಬ್ಬಿದ ಅಕ್ಕಿ ಮತ್ತು ಮೆಂತ್ಯ ಒಟ್ಟಿಗೆ ಸೇರಿಸಿ ಬ್ಯಾಟರ್ ಮಾಡಿ ಒಂದು ರಾತ್ರಿ ಹುದುಗಲು ಬಿಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಇಡ್ಲಿ ತಟ್ಟೆಗೆ ಸವರಿ.
  • ಪ್ರತಿ ಅಚ್ಚಿಗೂ ಬ್ಯಾಟರ್ ಹಾಕಿ.
  • ನೀರು ಕುದಿಯಲು ಆರಂಭವಾದಾಗ, ಇಡ್ಲಿ ತಟ್ಟೆ ಇರಿಸಿ, ಇಡ್ಲಿ ಪಾತ್ರೆ ಮುಚ್ಚಿ, ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.
Engineered By ZITIMA