ಸೋರೆಕಾಯಿ ಇಡ್ಲಿ

Spread The Taste
Serves
6
Preparation Time: 3 ಗಂಟೆ 30 ನಿಮಿಷಗಳು
Cooking Time: 30 ನಿಮಿಷಗಳು
Hits   : 697
Likes :

Preparation Method

  • ಸೋರೆಕಾಯಿಯನ್ನು ತುರಿಯಿರಿ.
  • ಅವಲಕ್ಕಿಯನ್ನು ಎಣ್ಣೆ ಹಾಕದೆ ಹುರಿದು, ನೆನೆಸಿ, ತುರಿದ ತೆಂಗಿನಕಾಯಿ, ಜೀರಿಗೆ, ಹಸಿರು ಮೆಣಸಿನಕಾಯಿ ಜೊತೆ ರುಬ್ಬಿ ಕೊಳ್ಳಿ.
  • ಅಕ್ಕಿ ಹಿಟ್ಟನ್ನು ಎಣ್ಣೆ ಹಾಕದೆ ಹುರಿದು, ಇದಕ್ಕೆ ತೆಂಗಿನ ಮಿಶ್ರಣ, ತುರಿದ ಸೋರೆಕಾಯಿ, ಮೆಣಸಿನಕಾಯಿ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಮೂರು ಗಂಟೆಗಳ ಕಾಲ ಬಿಡಿ.
  • ಬ್ಯಾಟರ್, ಇಡ್ಲಿ ಬ್ಯಾಟರ್ ಸಾಂದ್ರತೆಗೆ ಇರಬೇಕು.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಇಡ್ಲಿ ತಟ್ಟೆಗೆ ಸವರಿ.
  • ಪ್ರತಿ ಅಚ್ಚಿಗೂ ಬ್ಯಾಟರ್ ಹಾಕಿ.
  • ನೀರು ಕುದಿಯಲು ಆರಂಭವಾದಾಗ, ಇಡ್ಲಿ ತಟ್ಟೆ ಇರಿಸಿ, ಇಡ್ಲಿ ಪಾತ್ರೆ ಮುಚ್ಚಿ, ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.

Engineered By ZITIMA