ಫ್ರೈಡ್ ಐಸ್ ಕ್ರೀಮ್

Spread The Taste
Serves
6
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 647
Likes :

Preparation Method

  • ಕಾರ್ನ್ ಫ್ಲೇಕ್ಸ್ ನ್ನು ಪುಡಿ ಮಾಡಿಕೊಳ್ಳಿ.    
  • ಬಾದಾಮಿ ಮತ್ತು ಗೋಡಂಬಿ ತುಪ್ಪದಲ್ಲಿ ಹುರಿದು ಸಣ್ಣಗೆ ಹಚ್ಚಿಕೊಳ್ಳಿ.
  • ಐಸ್ ಕ್ರೀಮ್ನ್ನುಫ್ರೀಜ್ ನ ಫ್ರೀಜರ್ ನಲ್ಲಿ ಇಡಿ.
  • ಮೊಟ್ಟೆ ಒಡೆದು ಮೊಟ್ಟೆಯ ಬಿಳಿ ಬಾಗ ಪ್ರತ್ಯೇಕ ಮಾಡಿ, ನೊರೆ ಬರುವ ವರೆಗೆ ಬೀಟ್ ಮಾಡಿಕೊಳ್ಳಿ.
  • ಐಸ್ ಕ್ರೀಮ್  ಅನ್ನು ಮೊಟ್ಟೆಯ ಬಿಳಿ ಬಾಗದಲ್ಲಿ ಅದ್ದಿ ಕಾರ್ನ್ ಫ್ಲೇಕ್ಸ್ ಕೋಟ್ ಮಾಡಿಕೊಳ್ಳಿ.
  • ಮತ್ತೆ ಫ್ರೀಜ್ ನಲ್ಲಿ ಇಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಐಸ್ ಕ್ರೀಮ್ ಚೆಂಡುಗಳನ್ನು 
  • ಹತ್ತು ಸೆಕೆಂಡುಗಳ ಕಾಲ ಫ್ರೈ ಮಾಡಿ.
  • ಒಂದು ಬಟ್ಟಲಿನಲ್ಲಿ ಹುರಿದ ಐಸ್ ಕ್ರೀಮ್ ಇರಿಸಿ.
  • ತುರಿದ ತೆಂಗಿನಕಾಯಿ, ಜೇನು ತುಪ್ಪ ಮತ್ತು ಹುರಿದ ಗೋಡಂಬಿ ಮತ್ತು ಬಾದಾಮಿಯಿಂದ ಅಲಂಕರಿಸಿ.

You Might Also Like

Engineered By ZITIMA