ವಿರುಧುನಗರ್ ಪರೋಠ

Spread The Taste
Serves
4
Preparation Time: 30 ನಿಮಿಷಗಳು
Cooking Time: 5 ನಿಮಿಷಗಳು / ಪರೋಠ
Hits   : 721
Likes :

Preparation Method

  •  ಮೈದಾ, ಉಪ್ಪು, ಮೊಟ್ಟೆ ಒಂದುಗೂಡಿಸಿ. ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ, ಹೊಂದಿಕೊಳ್ಳುವ ಹಿಟ್ಟನ್ನು ನಾದಿಕೊಳ್ಳಿ. 
  • ಮೂರು ಚಮಚ ಇಧಯಂ ಎಳ್ಳೆಣ್ಣೆಯನ್ನು ಸೇರಿಸಿ ಮತ್ತೆ ಹಿಟ್ಟನ್ನು ನಾದಿಕೊಳ್ಳಿ. 
  • ಆರು ಗಂಟೆ ಕಾಲ ಹುದುಗಲು ಬಿಡಿ.
  • ಹಿಟ್ಟಿನಿಂದ ಒಂದು ಉಂಡೆಯನ್ನು ತೆಗೆದುಕೊಳ್ಳಿ.
  • ತೆಳುವಾಗಿ ಹಾಳೆ ತರ ಸಮನಾಗಿ ತಟ್ಟಿಕೊಳ್ಳಿ.
  • ಕಾಗದದ ಫ್ಯಾನ್ ತರ ಮಡಚಿಕೊಳ್ಳಿ.
  • ಒಂದು ತುದಿಯಿಂದ ಇನ್ನೊಂದು ತುದಿಗೆ ಸುತ್ತಿ.
  • ರೋಲಿಂಗ್ ಪಿನ್ ಸಹಾಯದಿಂದ, ವೃತ್ತಾಕಾರದ ಪರಾಠಾಗಳನ್ನು ಲಟ್ಟಿಸಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಪರಾಠಾಗಳನ್ನು ಹಾಕಿ,  ಗರಿಗರಿಯಾಗಿ ಎರಡೂ ಕಡೆ ಕಂದು ಬಣ್ಣ ಬರುವ ತನಕ ಬೇಯಿಸಿ.
  • ಒಂದು ಪ್ಲೇಟ್ ಮೇಲೆ ಪರಾಠಾಗಳನ್ನು ಇರಿಸಿ.
  • ಎರಡೂ ಕೈಗಳಿಂದ ಅವುಗಳನ್ನು ಒತ್ತಿ ಬಿಸಿಯಾಗಿ ಬಡಿಸಿ.
Engineered By ZITIMA