ತಿರುನೆಲ್ವೇಲಿ ಹಲ್ವಾ

Spread The Taste
Serves
Preparation Time:
Cooking Time:
Hits   : 800
Likes :

Preparation Method

  • ಒಂದು ರಾತ್ರಿ ನೀರಿನಲ್ಲಿ ಗೋಧಿಯನ್ನು ನೆನೆಸಿ.
  • ಗೋಧಿಯನ್ನು ರುಬ್ಬಿ, ಗೋಧಿ ಹಾಲು ತೆಗೆದುಕೊಳ್ಳಿ.
  • ಇದನ್ನು ಎರಡು ಬಾರಿ ಪುನರಾವರ್ತಿಸಿ.
  • ಹಾಲು ಹುದುಗಲು ಬಿಡಿ.
  • ಗಟ್ಟಿ ಹಾಲು ಕೆಳಭಾಗದಲ್ಲಿ ಮತ್ತು ನೀರಾದ ಹಾಲು ಮೇಲೆ ಬರುತ್ತದೆ. 
  • ನೀರಾದ ಹಾಲನ್ನು ಬಿಸಾಡಿ.
  • ಒಂದು ದಪ್ಪ ತಳದ ಪಾತ್ರೆಯಲ್ಲಿ ನೀರಿನ್ನು ಕುದಿಸಿ, ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ.
  • ಇದಕ್ಕೆ ಕೆಂಪು ಬಣ್ಣ ಪುಡಿ ಮತ್ತು ಕಿತ್ತಳೆ ಬಣ್ಣ ಸೇರಿಸಿ.
  • ಇದಕ್ಕೆ ಗೋಧಿ ಹಾಲು ಹಾಕಿ ನಿರಂತರವಾಗಿ ಬೆರೆಸಿ.
  • ತುಪ್ಪ, ಗೋಡಂಬಿ, ಬಾದಾಮಿ ಮತ್ತು ಪಿಸ್ತಾ ಸೇರಿಸಿ.
  • ಕಡಿಮೆ ಜ್ವಾಲೆಯಲ್ಲಿ ನಿರಂತರವಾಗಿ ಬೆರೆಸಿ.
  • ತುಪ್ಪ ಹಲ್ವಾ ದಿಂದ ಪ್ರತ್ಯೇಕಿಸಿದಾಗ ಗ್ಯಾಸ್ ಆರಿಸಿ ಬಡಿಸಿರಿ.
Engineered By ZITIMA