ಸಾಥುರ್ ಕಾರಾಸೇವ್

Spread The Taste
Serves
Preparation Time: 10 ನಿಮಿಷಗಳು
Cooking Time: 40 ನಿಮಿಷಗಳು
Hits   : 683
Likes :

Preparation Method

  • ವಿಶಾಲ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಎಳ್ಳು, ಜೀರಿಗೆ , ಇಂಗು, ಮೆಣಸಿನಕಾಯಿ ಪುಡಿ ಮತ್ತು ಉಪ್ಪು ಬೆರೆಸಿಕೊಳ್ಳಿ.
  • ಎಂಟು ಚಮಚ ಇಧಯಂ ಎಳ್ಳೆಣ್ಣೆಯನ್ನು ಕಾಯಿಸಿಕೊಂಡು ಹಿಟ್ಟಿನ ಮೇಲೆ ಸುರಿಯಿರಿ.
  • ನೀರು ಸೇರಿಸಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಒಂದು ಚಕ್ಕುಲಿಯ ಅಚ್ಚಿಗೆ ಹಿಟ್ಟನ್ನು ಭರ್ತಿ ಮಾಡಿ.
  • ಬಿಸಿ ಎಣ್ಣೆ ಮೇಲೆ ಅಚ್ಚನ್ನು ಇಟ್ಟು, ಹಿಟ್ಟನ್ನು ಒತ್ತಿ.
  • ಕಾರಾಸೇವ್ ನ್ನು ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವ ವರೆಗೆ ಫ್ರೈ ಮಾಡಿ. 
  • ಗಾಳಿಹೋಗದ ಡಬ್ಬದಲ್ಲಿ ಸಂಗ್ರಹಿಸಿ.
Engineered By ZITIMA