ಮನಪ್ಪರೈ ಚಕ್ಕುಲಿ

Spread The Taste
Serves
Preparation Time: 30 ನಿಮಿಷಗಳು
Cooking Time: 40 ನಿಮಿಷಗಳು
Hits   : 926
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ನುಣ್ಣಗೆ ಪುಡಿಮಾಡಿಕೊಳ್ಳಿ.
  • ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹುರಿದು ಕುಟ್ಟಿಕೊಳ್ಳಿ.
  • ಒಟ್ಟಿಗೆ ಅಕ್ಕಿ ಹಿಟ್ಟು, ಉದ್ದಿನ ಬೇಳೆ ಪುಡಿ, ಉಪ್ಪು, ಎಳ್ಳು, ಇಂಗು ಮತ್ತು ಬೆಣ್ಣೆ ಹಾಕಿ ಮಿಶ್ರಣ ಮಾಡಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಹಿಟ್ಟಿನ್ನು ಚಕ್ಕುಲಿಯ ಅಚ್ಚಿಗೆ ತುಂಬಿ.
  • ಬಿಸಿ ಎಣ್ಣೆ ಮೇಲೆ ವೃತ್ತಾಕಾರದಲ್ಲಿ ಚಕ್ಕುಲಿಯನ್ನು ಬಿಡಿ.
  • ಗರಿಗರಿಯಾಗುವ ತನಕ ಎಣ್ಣೆಯಲ್ಲಿ ಕರೆಯಿರಿ.
  • ಚಕ್ಕುಲಿಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಕಾಗದದ ಮೇಲೆ ಇರಿಸಿ, ಹೆಚ್ಚಾದ ಎಣ್ಣೆ ತೆಗೆದು ಉಪಯೋಗಿಸಿ.
Engineered By ZITIMA