ಮಧುರೈ ಜಿಗರ್ಥಂಡ

Spread The Taste
Serves
2
Preparation Time:
Cooking Time:
Hits   : 725
Likes :

Preparation Method

  •  ಹಾಲು ಜೊತೆ ಸಕ್ಕರೆ ಹಾಕಿ, ಕಡಿಮೆ ಜ್ವಾಲೆಯಲ್ಲಿ ಅರ್ಧದಷ್ಟು ಕಡಿಮೆಯಾಗುವ ತನಕ ಕುದಿಸಿ.
  • ಈ ಹಾಲನ್ನು ತಣ್ಣಗಾಗಲು ಬಿಡಿ.
  •  ಚೀನಾ ಹುಲ್ಲನ್ನು ಬೆಚ್ಚಗಿನ ನೀರಿನಲ್ಲಿ ಹತ್ತು ನಿಮಿಷ ನೆನೆಸಿ, ಫ್ರಿಡ್ಜ್ ನಲ್ಲಿ ಇಡಿ.
  • ಬಾದಾಮಿ ಗಮ್ ನ್ನು ರಾತ್ರಿ ನೆನೆಸಿಡಿ.
  • ಚೀನಾ ಹುಲ್ಲನ್ನು ಮಟ್ಟ ಮಾಡಿ ಕೊಳ್ಳಿ.
  • ಒಂದು ಎತ್ತರದ ಗಾಜಿನ ಲೋಟದಲ್ಲಿ ನನ್ನರಿ ಶರ್ಬತ್ ,ಚೀನಾ ಹುಲ್ಲು, ಬಾದಾಮಿ ಗಮ್ ಮತ್ತು ಹಾಲು ತೆಗೆದುಕೊಳ್ಳಿ.
  • ಅಂತಿಮವಾಗಿ ಒಂದು ಸ್ಕೂಪ್ ಐಸ್ ಕ್ರೀಮ್ ಹಾಕಿ ಟೂಟಿ ಫ್ರೂಟಿ ಯಿಂದ ಅಲಂಕರಿಸಿ, ಬಡಿಸಿ.

Engineered By ZITIMA