ಕುಂಭಕೋಣಂ ಕಡಪ್ಪ

Spread The Taste
Serves
4
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 917
Likes :

Preparation Method

  • ಹೆಸರುಬೇಳೆಯನ್ನು ಮೃದು ಮತ್ತು ಮೆತ್ತಗಾಗುವ ತನಕ ಬೇಯಿಸಿ.
  • ಸಣ್ಣಗೆ ಈರುಳ್ಳಿ ಹಚ್ಚಿಕೊಳ್ಳಿ.
  • ಉದ್ದವಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ.
  • ಆಲೂಗಡ್ಡೆ ಬೇಯಿಸಿ, ಸಿಪ್ಪೆ ತೆಗೆದು ತುಂಡುಗಳಾಗಿ ಮಾಡಿಕೊಳ್ಳಿ.
  • ತೆಂಗಿನಕಾಯಿಯನ್ನು ಸೋಂಪು ಜೊತೆ ರುಬ್ಬಿಕೊಳ್ಳಿ.
  • ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಮೆಣಸಿನಕಾಯಿಗಳನ್ನು ಹುರಿಯಿರಿ.
  •  ಕಡಲೆ ಪಪ್ಪು ಹುರಿದು ಹಸಿರು ಮೆಣಸಿನಕಾಯಿ ಜತೆ ರುಬ್ಬಿಕೊಳ್ಳಿ.
  •  ಉಳಿದ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  •  ಸಾಸಿವೆ, ಕರಿಬೇವಿನ ಸೊಪ್ಪು, ದಾಲ್ಚಿನ್ನಿ, ಲವಂಗ, ಏಲಕ್ಕಿ, ಬೇ ಎಲೆ, ಈರುಳ್ಳಿ, ಟೊಮ್ಯಾಟೊ ಹಾಕಿ ಚೆನ್ನಾಗಿ ಹುರಿಯಿರಿ.
  • ರುಬ್ಬಿದ ತೆಂಗಿನ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಸರುಬೇಳೆ ಸೇರಿಸಿ ಚೆನ್ನಾಗಿ ಬೆರೆಸಿ.
  • ಕಡಲೆ ಪಪ್ಪು ಪುಡಿ ಸೇರಿಸಿ.
  • ನೀರು, ಉಪ್ಪು ಸೇರಿಸಿ ಹತ್ತು ನಿಮಿಷ ಮುಚ್ಚಳವನ್ನು ಮುಚ್ಚಿ ಬೇಯಿಸಿ.
  • ಕತ್ತರಿಸಿದ ಆಲೂಗಡ್ಡೆ, ನಿಂಬೆ ರಸ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA