ಕೋವಿಲ್ಪಟ್ಟಿ ಕಡಲೈ ಮಿಠಾಯಿ

Spread The Taste
Serves
Preparation Time:
Cooking Time: 30 ನಿಮಿಷಗಳು
Hits   : 765
Likes :

Preparation Method

  •  ಬೆಲ್ಲವನ್ನು ನಾಲ್ಕು ಚಮಚ ನೀರಿನಲ್ಲಿ ಕರಗಿಸಿ. 
  •  ಒಂದು ಪ್ಲೇಟ್ ಗೆ ತುಪ್ಪ ಸವರಿಕೊಳ್ಳಿ.
  •  ಬೆಲ್ಲದ ಸಿರಪ್ ನ್ನು ಗಟ್ಟಿಯಾಗುವ ವರೆಗೆ ಒಂದು ಪಾತ್ರೆಯಲ್ಲಿ ಕಾಯಿಸಿ.
  • ಇದಕ್ಕೆ ಹುರಿದ ಕಡಲೇಕಾಯಿ ಬೀಜ ಸೇರಿಸಿ, ಒಂದು ನಿಮಿಷ ಚೆನ್ನಾಗಿ ಬೆರೆಸಿ.
  •  ತುಪ್ಪ ಸವರಿದ ತಟ್ಟೆಯ ಮೇಲೆ ಇದನ್ನು ಹಾಕಿ ಚೌಕಾಕಾರಕ್ಕೆ ಕತ್ತರಿಸಿ ಅಥವಾ ಉಂಡೆಗಳನ್ನು ಮಾಡಿ ಬಡಿಸಿ.
Engineered By ZITIMA