ಕಾಶಿ ಹಲ್ವಾ

Spread The Taste
Serves
Preparation Time:
Cooking Time:
Hits   : 5146
Likes :

Preparation Method

  • ಕುಂಬಳಕಾಯಿ ಸಿಪ್ಪೆ ತೆಗೆದು, ಬೀಜ ತಿರಸ್ಕರಿಸಿ ಮತ್ತು ಸಣ್ಣ ತುಂಡುಗಳಾಗಿ ಹಚ್ಚಿಕೊಳ್ಳಿ.
  • ಒಂದು ಚಮಚ ಸಕ್ಕರೆ ಜೊತೆ ಏಲಕ್ಕಿಯನ್ನು ಕುಟ್ಟಿಕೊಳ್ಳಿ.
  • ಜರಡಿ ಮಾಡಿ ಪಕ್ಕದಲ್ಲಿಡಿ.
  • ತುಪ್ಪದಲ್ಲಿ ಗೋಡಂಬಿ ಹುರಿದುಕೊಳ್ಳಿ.
  • ಕೇಸರಿ ಮತ್ತು ಹಾಲು ಮಿಶ್ರಣ ಮಾಡಿ.
  • ಒಂದು ಪ್ಯಾನ್ ನಲ್ಲಿ  ನಾಲ್ಕು ಚಮಚ ತುಪ್ಪ ಬಿಸಿ ಮಾಡಿ.
  • ಇದು ಸ್ವಲ್ಪ ಬಿಸಿ ಬಂದಾಗ ಕೆಲವು ನಿಮಿಷ ಕುಂಬಳಕಾಯಿ ಸೇರಿಸಿ ಹುರಿಯಿರಿ.
  • ಕೇಸರಿ ಹಾಲು ಹಾಕಿ.
  • ಉಳಿದ ಸಕ್ಕರೆಯನ್ನು 3/4  ಬಟ್ಟಲು ನೀರಿನಲ್ಲಿ ಕರಗಿಸಿ, ಒಂದೆಳೆ ಪಾಕ ತೆಗೆದುಕೊಳ್ಳಿ.
  • ಕುಂಬಳಕಾಯಿ ಮೃದು ಆಗಿ ಹಾಲು ಸಂಪೂರ್ಣವಾಗಿ ಹೀರಲ್ಪಡುವ ತನಕ ಕುಂಬಳಕಾಯಿ ಬೇಯಿಸಿ.
  • ನಿರಂತರವಾಗಿ ಕುಂಬಳಕಾಯಿ ತಿರುಗಿಸಿ.
  • ಸಕ್ಕರೆ ಸಿರಪ್ ಸ್ವಲ್ಪ ಸ್ವಲ್ಪ ಸೇರಿಸಿ ಬೆರೆಸಿ.
  • ಉಳಿದ ತುಪ್ಪ ಸೇರಿಸಿ ತಿರುಗಿಸುತ್ತಿರಿ.
  • ಏಲಕ್ಕಿ ಪುಡಿ, ಕರ್ಪೂರ ಮತ್ತು ಹುರಿದ ಗೋಡಂಬಿ ಚಿಮುಕಿಸಿ.
  • ತುಪ್ಪ ಪಾತ್ರೆಯ ಸುತ್ತ ಬಿಟ್ಟಾಗ, ಬೆಂಕಿಯಿಂದ ತೆಗೆಯಿರಿ.
  • ಬಿಸಿ ಅಥವಾ ಬೆಚ್ಚಗೆ ಬಡಿಸಿರಿ.
Engineered By ZITIMA