ಕಾಂಚೀಪುರಂ ಇಡ್ಲಿ

Spread The Taste
Serves
5
Preparation Time: 40 ನಿಮಿಷಗಳು
Cooking Time: 10 ನಿಮಿಷಗಳು
Hits   : 4500
Likes :

Preparation Method

  • ಅಕ್ಕಿ ಮತ್ತು ಕುಸುವಲಕ್ಕಿಯನ್ನು ಒಟ್ಟಿಗೆ ನಾಲ್ಕು ಗಂಟೆಗಳ ಕಾಲ ನೆನೆಸಿ.
  • ಉದ್ದಿನ ಬೇಳೆಯನ್ನು ಪ್ರತ್ಯೇಕವಾಗಿ ನಾಲ್ಕುಗಂಟೆಗಳ ಕಾಲ ನೆನೆಸಿ.
  • ಸಣ್ಣದಾಗಿ ಹಸಿರು ಮೆಣಸಿನಕಾಯಿ ಹಚ್ಚಿಕೊಳ್ಳಿ.
  • ಗೋಡಂಬಿಯನ್ನು ಚಿಕ್ಕ ತುಂಡುಗಳಾಗಿ ಹಚ್ಚಿಕೊಳ್ಳಿ.
  • ಜೀರಿಗೆ ಮತ್ತು ಮೆಣಸುನ್ನು ಒರಟಾಗಿ ಪುಡಿಮಾಡಿಕೊಳ್ಳಿ.
  • ಪ್ರತ್ಯೇಕವಾಗಿ ಎರಡು ತರ ಅಕ್ಕಿಯನ್ನು ಮತ್ತು ಉದ್ದಿನ ಪ್ರತ್ಯೇಕವಾಗಿ ಬೇಳೆಯನ್ನು ರುಬ್ಬಿ ಕೊಳ್ಳಿ.
  • ಉಪ್ಪು, ರುಬ್ಬಿದ ಅಕ್ಕಿ ಮತ್ತು ಉದ್ದಿನ ಬೇಳೆ ಒಟ್ಟಿಗೆ ಸೇರಿಸಿ ಬ್ಯಾಟರ್ ಮಾಡಿ ಒಂದು ರಾತ್ರಿ ಹುದುಗಲು ಬಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಉದ್ದಿನ ಬೇಳೆ, ಕಡಲೆ ಬೇಳೆ, ಮೆಣಸು ಮತ್ತು ಜೀರಿಗೆ ಪುಡಿ, ಒಣ ಶುಂಠಿ ಪುಡಿ, ಗೋಡಂಬಿ, ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ.
  • ಈ ಹುರಿದ ಮಿಶ್ರಣವನ್ನು ಬ್ಯಾಟರ್ ಗೆ ಸೇರಿಸಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಇಡ್ಲಿ ತಟ್ಟೆಗೆ ಸವರಿ.
  • ಪ್ರತಿ ಅಚ್ಚಿಗೂ ಬ್ಯಾಟರ್ ಹಾಕಿ.
  • ನೀರು ಕುದಿಯಲು ಆರಂಭವಾದಾಗ, ಇಡ್ಲಿ ತಟ್ಟೆ ಇರಿಸಿ, ಇಡ್ಲಿ ಪಾತ್ರೆ ಮುಚ್ಚಿ, ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.
Engineered By ZITIMA