ಬೆಳಗಾವಿ ಪಾವ್ ಭಾಜಿ

Spread The Taste
Serves
3
Preparation Time: 10 ನಿಮಿಷಗಳು
Cooking Time: 30 ನಿಮಿಷಗಳು
Hits   : 776
Likes :

Preparation Method

  • ಆಲೂಗಡ್ಡೆ ಬೇಯಿಸಿ, ಸಿಪ್ಪೆ ತೆಗೆದು ಸಣ್ಣದಾಗಿ ಹಚ್ಚಿಕೊಳ್ಳಿ.
  • ಟೊಮ್ಯಾಟೊ ರುಬ್ಬಿಕೊಳ್ಳಿ.
  • ಎರಡು ಈರುಳ್ಳಿ ಹಚ್ಚಿಕೊಳ್ಳಿ.
  •  ಬಟಾಣಿ  ಬೇಯಿಸಿ.
  • ಬೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಬೆಣ್ಣೆ ಕರಗಿದಾಗ ಎರಡು ಈರುಳ್ಳಿ ಹುರಿದುಕೊಳ್ಳಿ.
  • ಶುಂಠಿ ಸೇರಿಸಿ - ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
  • ಇದಕ್ಕೆ ರುಬ್ಬಿದ ಟೊಮ್ಯಾಟೊ, ನಿಂಬೆ ರಸ, ಮೆಣಸಿನಕಾಯಿ ಪುಡಿ, ಪಾವ್ ಭಾಜಿ ಮಸಾಲಾ ಪುಡಿ, ಉಪ್ಪು,  ಆಲೂಗೆಡ್ಡೆ, ಬಟಾಣಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ಪಾವ್ ಬನ್ ನ್ನು ಅಡ್ಡಲಾಗಿ ಸೀಳಿ, ಭಾಜಿಯನ್ನು ಒಂದು ಬಟ್ಟಲಿಗೆ ಹಾಕಿ, ಕತ್ತರಿಸಿದ ಈರುಳ್ಳಿ ಯಿಂದ ಅಲಂಕರಿಸಿ, ಬಡಿಸಿ.
Engineered By ZITIMA