ಸುರ ಪುಟ್ಟು

Spread The Taste
Serves
3
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 669
Likes :

Preparation Method

  • ಒಂದು ಬಾಣಲೆಯಲ್ಲಿ ನೀರು ಕುದಿಸಿ, ಶಾರ್ಕ್ ಮೀನು ತುಣುಕುಗಳನ್ನು ಬೇಯಿಸಿಕೊಳ್ಳಿ.
  • ಮೂಳೆಗಳನ್ನು ತೆಗೆದು ಬಿಡಿಸಿಡಿ.
  • ಸಣ್ಣದಾಗಿ ಈರುಳ್ಳಿ, ಬೆಳ್ಳುಳ್ಳಿ ಹಚ್ಚಿಕೊಳ್ಳಿ.
  • ಹಸಿಮೆಣಸಿನಕಾಯಿಯನ್ನು ಸಣ್ಣ ಉಂಗುರಗಳಾಗಿ ಹಚ್ಚಿಕೊಳ್ಳಿ. 
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಎಣ್ಣೆ ಕಾದ ಮೇಲೆ, ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.
  • ಬಿಡಿಸಿಡಿ ಮೀನು ಸೇರಿಸಿ. ಕಡಿಮೆ ಜ್ವಾಲೆಯಲ್ಲಿ ಚೆನ್ನಾಗಿ ಹುರಿಯಿರಿ.
  •  ತುರಿದ ತೆಂಗಿನಕಾಯಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ ಬಡಿಸಿರಿ.
Engineered By ZITIMA