ಶಾರ್ಕ್ ಮೀನು-ಬೆಂಡೆಕಾಯಿ ಫ್ರೈ

Spread The Taste
Serves
4
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 649
Likes :

Preparation Method

  • ಮೀನು, ಮೆಣಸಿನಕಾಯಿ ಪುಡಿ, ಉಪ್ಪು, ಅರಿಶಿನ ಪುಡಿ ಒಂದುಗೂಡಿಸಿ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
  • ಒಂದು ಪ್ಯಾನ್ ಬಿಸಿ ಮಾಡಿ, ಜೀರಿಗೆ, ಮೆಂತ್ಯ, ಸೋಂಪು, ಕೆಂಪು ಮೆಣಸಿನಕಾಯಿಯನ್ನು ಎಣ್ಣೆ ಹಾಕದೆ ಹುರಿದು ಕುಟ್ಟಿಕೊಳ್ಳಿ.
  •  ಬೆಂಡೆ ಕಾಯಿಯನ್ನು 1 ಇಂಚು ಉದ್ದ ತುಂಡುಗಳಾಗಿ ಹಚ್ಚಿಕೊಳ್ಳಿ.
  • ಸಣ್ಣಗೆ ಉದ್ದವಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ.
  • ಈರುಳ್ಳಿ ಮತ್ತು ಬೆಳ್ಳುಳ್ಳಿ ಸಣ್ಣಗೆ ಹಚ್ಚಿಕೊಳ್ಳಿ.
  • 3 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಮ್ಯಾರಿನೇಟ್ ಮಾಡಿದ ಮೀನುಗಳನ್ನು ಹುರಿಯಿರಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಕೈಯಾಡಿಸಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಹುರಿಯಿರಿ.
  • ಇದಕ್ಕೆ ಕುಟ್ಟಿದ ಮಸಾಲೆಗಳನ್ನು ಹಾಕಿ ಒಂದು ನಿಮಿಷ ಹುರಿಯಿರಿ.
  • ಟೊಮ್ಯಾಟೊ ಹಾಕಿ ಚೆನ್ನಾಗಿ ಹುರಿಯಿರಿ.
  •  ಬೆಂಡೆ ಕಾಯಿ, ಗರಂ ಮಸಾಲಾ ಪುಡಿ, ಉಪ್ಪು ಹಾಕಿ ಬೆರೆಸಿ.
  • ಎಲ್ಲವೂ ಒಂದುಗೂಡುವ ವರೆಗೆ ಹುರಿಯಿರಿ.
  • ಹುರಿದ ಮೀನು ಹಾಕಿ, ಕಡಿಮೆ ಜ್ವಾಲೆಯಲ್ಲಿ ಚೆನ್ನಾಗಿ ಬೆರೆಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA