ಉಪ್ಪುಸಹಿತ ಮೀನು ಗ್ರೇವಿ

Spread The Taste
Serves
4
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 781
Likes :

Preparation Method

  • ಒಣ ಉಪ್ಪುಸಹಿತ ಮೀನನ್ನು ತೊಳೆಯಿರಿ.
  • ಜೀರಿಗೆ, ಕಿರು ಈರುಳ್ಳಿಗಳು ಮತ್ತು ಕೆಂಪು ಮೆಣಸಿನಕಾಯಿಗಳನ್ನು ಒಟ್ಟಿಗೆ ರುಬ್ಬಿಕೊಳ್ಳಿ.
  •  ದೊಡ್ಡ ಈರುಳ್ಳಿಯನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿ ಕೊಳ್ಳಿ .
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಕೆರಿಬೇವು, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಬೆರೆಸಿ ಸೇರಿಸಿ ಹುರಿಯಿರಿ.
  • ಹಸಿ ವಾಸನೆ ಹೋಗುವ ತನಕ ರುಬ್ಬಿದ ಮಸಾಲಾ ಸೇರಿಸಿ, ಹುರಿಯಿರಿ.
  • ಹುಣಸೆ ಸಾರ, ಅರಿಶಿನದ ಪುಡಿ, ಉಪ್ಪು ಹಾಕಿ ಕುದಿಸಿ.
  • ಕಡಿಮೆ ಉರಿಯಲ್ಲಿ ಬೇಯಿಸಿ.
  • ಒಣ ಮೀನು ಸೇರಿಸಿ, ತೈಲ ಗ್ರೇವಿಯಿಂದ ಬೇರ್ಪಡುವ ವರೆಗೆ ಬೇಯಿಸಿ.
  • ಬಿಸಿಯಾಗಿ ಬಡಿಸಿ.
Engineered By ZITIMA