ಕೆಂಪು ಸ್ನಪ್ಪರ್ ಫ್ರೈ

Spread The Taste
Serves
4
Preparation Time: 15 ನಿಮಿಷಗಳು
Cooking Time: 10 ನಿಮಿಷಗಳು
Hits   : 1610
Likes :

Preparation Method

  • ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬಣ್ಣ ಪುಡಿ, ನಿಂಬೆ ರಸ, ಉಪ್ಪು ಹಾಕಿ  ಚೆನ್ನಾಗಿ ಕಲಸಿ, ಈ ಮಿಶ್ರಣದಲ್ಲಿ ಹತ್ತು ನಿಮಿಷ ಮೀನುಗಳನ್ನು ಮ್ಯಾರಿನೇಟ್ ಮಾಡಿ.
  • ಮೀನನ್ನು ಕರೆಯುವ ಮೊದಲು ಎಲ್ಲಾ ಮೀನುಗಳ ಮೇಲೆ ಹುರಿಗಡಲೆ ಪುಡಿಯನ್ನು ಹಚ್ಚಿ.
  • ಇಧಯಂ ಎಳ್ಳಿನ ಎಣ್ಣೆ ಯನ್ನು ಒಂದು ದೋಸೆ ಪ್ಯಾನ್ ನ್ನು ಬಿಸಿ ಮಾಡಿ, ಮೀನನ್ನು ಹಾಕಿ, ಗರಿಗರಿಯಾಗಿ ಕಂದು ಬಣ್ಣ ಬರುವ ವರೆಗೆ ಎರಡೂ ಕಡೆ ಫ್ರೈ ಮಾಡಿ.
  • ಬಿಸಿಯಾಗಿ ಸೇವಿಸಿ.
Engineered By ZITIMA