ಮೀನು ಟಿಕ್ಕಾ

Spread The Taste
Serves
6
Preparation Time: 1 ಗಂಟೆ 5 ನಿಮಿಷಗಳು
Cooking Time: 20 ನಿಮಿಷಗಳು
Hits   : 1281
Likes :

Preparation Method

  • ಅರಿಶಿನ ಪುಡಿ, ಒಂದು ಟೀ ಚಮಚ ಉಪ್ಪು ಹಾಕಿ ಮೀನು ತೊಳೆದುಕೊಳ್ಳಿ.
  • ಕಡಲೆ ಹಿಟ್ಟನ್ನು ಎಣ್ಣೆ ಹಾಕದೆ ಹುರಿದು ಕುಟ್ಟಿಕೊಳ್ಳಿ.
  • ವಿಶಾಲ ಬಟ್ಟಲಿನಲ್ಲಿ ಮೀನುಗಳನ್ನು ತೆಗೆದುಕೊಳ್ಳಿ.
  • ಹುರಿದ ಕಡಲೆ ಹಿಟ್ಟು, ಮೊಸರು, ಏಲಕ್ಕಿ ಪುಡಿ, ಗರಂ ಮಸಾಲ, ತಾಜಾ ಕ್ರೀಮ್, ಮೆಣಸಿನಕಾಯಿ ಪುಡಿ, ಕಪ್ಪು ಕಲ್ಲುಪ್ಪು ಮತ್ತು ಬೆಣ್ಣೆ ಹಾಕಿ ಮಿಶ್ರಣ ಮಾಡಿ.
  • ಒಂದು ಗಂಟೆ ಈ ಮಿಶ್ರಣದೊಂದಿಗೆ ಮೀನನ್ನು ಮ್ಯಾರಿನೇಟ್ ಮಾಡಿ.
  • ಒಂದು ಕೋಲಿಗೆ ಮೀನು ತೂರಿಸಿ, ಮೀನು ಮೇಲೆ ಎಣ್ಣೆ ಅಚ್ಚಿ, ಮೂರು ನಿಮಿಷ ಬೇಕ್ ಮಾಡಿ.
  • ಮೀನು ಬೆಂದಾಗ ಓವೆನ್ ನಿಂದ ತೆಗೆಯಿರಿ.
  • ಬಿಸಿಯಾಗಿ ಬಡಿಸಿರಿ.
Engineered By ZITIMA