ಮೀನು ಗ್ರೇವಿ

Spread The Taste
Serves
4
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 608
Likes :

Preparation Method

  • ಮೀನುಗಳನ್ನು ಸ್ವಚ್ಛಗೊಳಿಸಿ .
  • ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸಣ್ಣಗೆ ಹಚ್ಚಿಕೊಳ್ಳಿ.
  •  ಟೊಮೆಟೊ ವನ್ನು ನಾಲ್ಕು ಚೂರುಗಳಾಗಿ ಹಚ್ಚಿಕೊಳ್ಳಿ.
  • ಬೆಳ್ಳುಳ್ಳಿ ಸಿಪ್ಪೆ ಸುಳಿದುಕೊಳ್ಳಿ.
  • ತುರಿದ ತೆಂಗಿನಕಾಯಿ, ಮೆಣಸು ಪುಡಿ, ಮೆಣಸಿನಕಾಯಿ ಪುಡಿ, ಕೊತ್ತಂಬರಿ ಪುಡಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. 
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಮೆಂತ್ಯ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ ಹಾಕಿ ಹುರಿಯಿರಿ.
  • ಇದಕ್ಕೆ ರುಬ್ಬಿದ ಮಸಾಲಾ ಸೇರಿಸಿ, ಐದು ನಿಮಿಷ ಫ್ರೈ ಮಾಡಿ. ಹುಣಿಸೇಹಣ್ಣು ಸಾರ, ಅರಿಶಿನ ಪುಡಿ, ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ.
  • ಮೀನುಗನ್ನು ಹಾಕಿ, ಸಾರು ಗಟ್ಟಿಯಾಗುವ ವರೆಗೆ ಕುದಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA