ಫಿಶ್ ಕರಿ

Spread The Taste
Serves
5
Preparation Time: 30 ನಿಮಿಷಗಳು
Cooking Time: 20 ನಿಮಿಷಗಳು
Hits   : 1171
Likes :

Preparation Method

  •  ಮೀನುಗಳನ್ನು ಸ್ವಚ್ಛಗೊಳಿಸಿ.
  • ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. 
  • ಬೆಳ್ಳುಳ್ಳಿ ಸಿಪ್ಪೆ ಸುಲಿದುಕೊಳ್ಳಿ.
  • ಕೆಂಪು ಮೆಣಸಿನಕಾಯಿಯನ್ನು ಮುರಿಯಿರಿ.
  •  ಹಸಿರು ಮೆಣಸಿನಕಾಯಿಯನ್ನು ಸೀಳು ಮಾಡಿಕೊಳ್ಳಿ.
  • ಸಾಂಬಾರ್ (ಕಿರು)ಈರುಳ್ಳಿಯನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಶುಂಠಿಯನ್ನು ತೆಳುವಾದ ಉದ್ದನೆಯ ಪಟ್ಟಿಗಳಾಗಿ ಹಚ್ಚಿಕೊಳ್ಳಿ.
  • ಟೊಮ್ಯಾಟೊ ಹಚ್ಚಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. ಸಾಸಿವೆ ಹಾಕಿ, 
  • ಸಾಸಿವೆ ಸಿಡಿದ ನಂತರ ಮೆಂತ್ಯ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕಿರು ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ ಹಾಕಿ ಹುರಿಯಿರಿ.
  • ಇದಕ್ಕೆ ರುಬ್ಬಿದ ಮಸಾಲಾ,ಹುಣಿಸೇಹಣ್ಣು ಸಾರ, ಉಪ್ಪು ಸೇರಿಸಿ ಕುದಿಯಲು ಬಿಡಿ.
  • ಸಾರು ಗಟ್ಟಿಯಾದಗ ಮೀನುಗಳನ್ನು ಹಾಕಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
  • ತೆಂಗಿನಕಾಯಿಯ ಸಾರ ಸೇರಿಸಿ, ಕುದಿಸಿ.
  • ಕೊತ್ತoಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಯಾಗಿ ಬಡಿಸಿ.
Engineered By ZITIMA