ಮೀನು - ಮೊಸರು ಕರಿ

Spread The Taste
Serves
4
Preparation Time: 10 ನಿಮಿಷಗಳು
Cooking Time: 30 ನಿಮಿಷಗಳು
Hits   : 506
Likes :

Preparation Method

  • ಮೀನುಗಳನ್ನು ಮೆಣಸಿನಮೀನು ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಜೊತೆ ಮ್ಯಾರಿನೇಟ್ ಮಾಡಿ.
  • ಈರುಳ್ಳಿ ರುಬ್ಬಿಕೊಳ್ಳಿ.
  • ಸಾಸಿವೆ ಎಣ್ಣೆ ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಎಣ್ಣೆ ಕಾದ ಮೇಲೆ, ಇದ್ಕಕೆ ಮೀನುಗಳನ್ನು ಹಾಕಿ,  ಶಾಲೋ ಫ್ರೈ ಮಾಡಿ.
  • ಅದೇ ಎಣ್ಣೆ ಯಲ್ಲಿ, ಬೇ ಎಲೆಯನ್ನು, ದಾಲ್ಚಿನ್ನಿ, ಲವಂಗ, ಏಲಕ್ಕಿ, ರುಬ್ಬಿದ ಈರುಳ್ಳಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
  • ಮೊಸರು ಉಪ್ಪು ಸೇರಿಸಿ.
  • ಮೊಸರು ಮಿಶ್ರಣ ಗಟ್ಟಿಯಾದಾಗ, ಹುರಿದ ಮೀನುಗಳನ್ನು ಸೇರಿಸಿ.
  • ಬೇಕಾದಲ್ಲಿ ಉಪ್ಪು ಸೇರಿಸಿ.
  • ಬೆಂಕಿಯಿಂದ ತೆಗೆದು, ಬಿಸಿ ಆವಿಯಿಂದ ಬೇಯಿಸಿದ ಅನ್ನದೊಂದಿಗೆ ಬಡಿಸಿರಿ.
Engineered By ZITIMA