ಕರಿಬೇವು ಮೀನು ಫ್ರೈ

Spread The Taste
Serves
4
Preparation Time: 15 ನಿಮಿಷಗಳು
Cooking Time: 30 ನಿಮಿಷಗಳು
Hits   : 616
Likes :

Preparation Method

  • ಕಿರು ಈರುಳ್ಳಿಗಳ ಸಿಪ್ಪೆ ತೆಗೆದು, ಕರಿಬೇವು ಜೊತೆಗೆ ರುಬ್ಬಿ ಕೊಳ್ಳಿ .
  • ಮೀನು ತುಂಡುಗಳನ್ನು, ರುಬ್ಬಿದ ಈರುಳ್ಳಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಉಪ್ಪು ಮತ್ತು ನಿಂಬೆ ರಸದೊಂದಿಗೆ  ಒಂದುಗೂಡಿಸಿ ಅರ್ಧ ಗಂಟೆ ಮ್ಯಾರಿನೇಟ್ ಮಾಡಿ.
  • ದೋಸೆ ಪ್ಯಾನ್ ನ್ನು  ಬಿಸಿ ಮಾಡಿ, ಇಧಯಂ ಎಳ್ಳೆಣ್ಣೆ ಹಾಕಿ, 2 ಮೀನುಗಳನ್ನು ಹಾಕಿ, ಮೀನುಗಳ ಅಂಚಿಗೆ ಎರಡು ಕಡೆ ಎಳ್ಳೆಣ್ಣೆ ಹಾಕಿ.
  •  ಮೀನು ಎರಡು ಕಡೆ ಗೋಲ್ಡನ್ ಬ್ರೌನ್ ಬರುವ ತನಕ ಹುರಿಯಿರಿ.
  • ಎಲ್ಲಾ ಮೀನುಗಳನ್ನು ಹುರಿಯಿರಿ ಮತ್ತು ಬಡಿಸಿರಿ.

Engineered By ZITIMA