ಸೀದೈ

Spread The Taste
Makes
400 ಗ್ರಾಂ
Preparation Time:
Cooking Time: 1 ಗಂಟೆ 10 ನಿಮಿಷಗಳು
Hits   : 923
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು, ಒಂದು ಮಸ್ಲಿನ್ ಬಟ್ಟೆ ಮೇಲೆ ಅದನ್ನು ಒಣಗಲು ಹಾಕಿ.
  • ಇದನ್ನು ನುಣ್ಣಗೆ ಪುಡಿಮಾಡಿಕೊಳ್ಳಿ.
  • ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹುರಿದು ನುಣ್ಣಗೆ ಕುಟ್ಟಿಕೊಳ್ಳಿ.
  • ತೆಂಗಿನಕಾಯಿ ತುರಿದು ಕೊಳ್ಳಿ.
  • ಅಕ್ಕಿ ಹಿಟ್ಟು, ಉದ್ದಿನ ಬೇಳೆ ಹಿಟ್ಟು, ಉಪ್ಪು, ಜೀರಿಗೆ, ತುರಿದ ತೆಂಗಿನಕಾಯಿ ಮತ್ತು ಎಳ್ಳನ್ನು ಹಾಕಿ ಒಟ್ಟಿಗೆ ಮಿಶ್ರಣ ಮಾಡಿ.
  • ನೀರಿನ್ನು ಚಿಮುಕಿಸಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ಸ್ವಲ್ಪ ಉಂಡೆಗಳನ್ನು ಇಧಯಂ ಎಳ್ಳಿನ ಎಣ್ಣೆಯಲ್ಲಿ ತೇಲಿಸಿ. 
  • ಮಧ್ಯಮ ಉರಿಯಲ್ಲಿ ಗರಿಗರಿಯಾಗಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

You Might Also Like

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA