ತರಕಾರಿ ಕೊಜ್ಹುಕ್ಕಟ್ಟೈ

Spread The Taste
Serves
6
Preparation Time: 40 ನಿಮಿಷಗಳು
Cooking Time: 30 ನಿಮಿಷಗಳು
Hits   : 810
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ಪುಡಿಮಾಡಿಕೊಳ್ಳಿ.
  • ಸಣ್ಣದಾಗಿ ಈರುಳ್ಳಿ, ಎಲೆಕೋಸು ಮತ್ತು ಕ್ಯಾರಟ್ ಹಚ್ಚಿಕೊಳ್ಳಿ.
  • ಸಣ್ಣದಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ.
  • ಬಟಾಣಿ ಬೇಯಿಸಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ ಮತ್ತು ಟೊಮ್ಯಾಟೊ ಹುರಿದುಕೊಳ್ಳಿ.
  • ಕ್ಯಾರೆಟ್ ಮತ್ತು ಎಲೆಕೋಸು ಹಾಕಿ ಹುರಿದುಕೊಳ್ಳಿ.
  • ಬೆಂದ ಬಟಾಣಿ ಸೇರಿಸಿ, ಎಲ್ಲಾ ತರಕಾರಿಗಳು ಬೇಯುವ ತನಕ ಫ್ರೈ ಮಾಡಿ.
  • ಮೆಣಸಿನಕಾಯಿ ಪುಡಿ, ಜೀರಿಗೆ ಪುಡಿ, ನೀರು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ಎಲ್ಲ ಒಂದುಗೂಡಿದಾಗ ಗ್ಯಾಸ್ ಆರಿಸಿ.
  • ಅಕ್ಕಿ ಹಿಟ್ಟು, ಉಪ್ಪು, ಕುದಿಯುವ ನೀರನ್ನು ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ.
  • ನಿಮ್ಮ ಬೆರಳುಗಳ ತುದಿಗಳಲ್ಲಿ ಉಂಡೆಗಳನ್ನುಗುಂಡಗೆ ಸಮನಾಗಿ ತಟ್ಟಿ.
  • ಮದ್ಯದಲ್ಲಿ ಒಂದು ಚಮಚ ಮಸಾಲಾ ಮಿಶ್ರಣವನ್ನು ಇರಿಸಿ.
  • ಚೆನ್ನಾಗಿ ಮುಚ್ಚಿ ಉಂಡೆಗಳನ್ನು ಮಾಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಒಂದು ಇಡ್ಲಿ ತಟ್ಟೆಯಲ್ಲಿ ಕೊಜ್ಹುಕ್ಕಟ್ಟೈ ನ್ನು ಇಟ್ಟು ಹಬೆಯಲ್ಲಿ ಬೇಯಿಸಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA