ಮಸಾಲಾ ಕೊಜ್ಹುಕ್ಕಟ್ಟೈ

Spread The Taste
Serves
6
Preparation Time: 45 ನಿಮಿಷಗಳು
Cooking Time: 30 ನಿಮಿಷಗಳು
Hits   : 809
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ಪುಡಿಮಾಡಿಕೊಳ್ಳಿ. 
  • ಅಕ್ಕಿ ಹಿಟ್ಟನ್ನು ಹಬೆಯಲ್ಲಿ ಬೇಯಿಸಿಕೊಳ್ಳಿ.
  • ಕಡಲೆ ಬೆಳೆಯನ್ನು ಬೇಯಿಸಿಕೊಳ್ಳಿ.
  • ಸಣ್ಣದಾಗಿ ಈರುಳ್ಳಿ, ಟೊಮ್ಯಾಟೊ ಹಚ್ಚಿಕೊಳ್ಳಿ.
  •  ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ಟೊಮೆಟೊ ಮತ್ತು ಕರಿಬೇವಿನ ಸೊಪ್ಪನ್ನು ಹುರಿಯಿರಿ.
  • ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ತುರಿದ ತೆಂಗಿನಕಾಯಿ, ಉಪ್ಪು, ಕಡಲೆ ಬೇಳೆ ಸೇರಿಸಿ ಬೆರೆಸಿ. 
  • ಆವಿಯಲ್ಲಿ ಬೆಂದ ಹಿಟ್ಟು, ಬಿಸಿ ನೀರು, 2 ಚಿಟಿಕೆ ಉಪ್ಪು ಒಟ್ಟಿಗೆ ಸೇರಿಸಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಒಂದು ಉಂಡೆ ಹಿಟ್ಟು ತೆಗೆದುಕೊಂಡು, ಗುಂಡಗೆ ಲಟ್ಟಿಸಿ.
  • ಒಂದು ಚಮಚ ಕಡಲೆ ಉರ್ಣವನ್ನು ಮದ್ಯದಲ್ಲಿಟ್ಟು ಅಂಚುಗಳನ್ನು ಸೇರಿಸಿ.
  • ಇದನ್ನು ಹಬೆಯಲ್ಲಿ ಬೇಯಿಸಿ ಬಡಿಸಿ.

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA