ಎಳ್ಳು ಉಂಡೆ

Spread The Taste
Serves
Preparation Time:
Cooking Time:
Hits   : 1227
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರನ್ನು ಸಂಪೂರ್ಣವಾಗಿ ಬಸಿದು, ಪುಡಿಮಾಡಿಕೊಳ್ಳಿ.  
  • ಬೆಲ್ಲ ಪುಡಿ ಮಾಡಿಕೊಳ್ಳಿ.
  • ಅಕ್ಕಿಯ ಹಿಟ್ಟಿನೊಂದಿಗೆ ಎಳ್ಳನ್ನು ಮಿಶ್ರಣ ಮಾಡಿ.
  • ಮೂರು ಟೀಚಮಚ ನೀರಿನ್ನು ಬಿಸಿ ಮಾಡಿ.
  • ನೀರು ಕುದಿಯಲು ಆರಂಭವಾಗುತ್ತಿದ್ದಂತೆಯೇ, ಪುಡಿ ಬೆಲ್ಲ ಸೇರಿಸಿ.
  • ಇದನ್ನು ಅಕ್ಕಿ ಹಿಟ್ಟಿಗೆ ಹಾಕಿ ಗಟ್ಟಿ ಹಿಟ್ಟನ್ನು ನಾದಿ ಕೊಳ್ಳಿ.
  • ಇದು ತಣ್ಣಗಾಗಲು ಬಿಡಿ.
  • ಸಣ್ಣ ಪ್ರಮಾಣದ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ಎಳ್ಳಿನ ಉಂಡೆಗಳನ್ನು ಜಾಗರೂಕರಾಗಿ ಹುರಿಯಿರಿ.
  •  ಹುರಿಯುವ ಸಂದರ್ಭದಲ್ಲಿ ಬಿರುಕುಗಳು ಬಂದರೆ ಅದು ಸರಿಯಾದ ಹದ.

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA