ಪಿಡಿ ಕೊಜ್ಹುಕ್ಕಟ್ಟೈ

Spread The Taste
Serves
6
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 940
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ಪುಡಿಮಾಡಿಕೊಳ್ಳಿ.
  • ಅಕ್ಕಿ ಹಿಟ್ಟು, ತುರಿದ ತೆಂಗಿನಕಾಯಿ, ಉಪ್ಪು, ಬಿಸಿ ನೀರು ಒಟ್ಟಿಗೆ ಮಿಶ್ರಣ ಮಾಡಿ ಸ್ವಲ್ಪ ಗಟ್ಟಿ ಹಿಟ್ಟನ್ನು ನಾದಿಕೊಳ್ಳಿ.
  • ಸಣ್ಣ ಉಂಡೆ ಹಿಟ್ಟನ್ನು ತೆಗೆದುಕೊಂಡು ಹಸ್ತ ಮತ್ತು ಬೆರಳಿನ ನಡುವೆ ನಿಧಾನವಾಗಿ ಅವುಗಳನ್ನು ಒತ್ತಿ.
  • ಉಳಿದ ಹಿಟ್ಟನ್ನು ಇಂತಹ ಕೊಜ್ಹುಕ್ಕಟ್ಟೈ ಮಾಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಒಂದು ಇಡ್ಲಿ ತಟ್ಟೆಯಲ್ಲಿ ಕೊಜ್ಹುಕ್ಕಟ್ಟೈ ನ್ನು ಇಟ್ಟು ಹಬೆಯಲ್ಲಿ ಬೇಯಿಸಿ.
  • ಗ್ಯಾಸ್ ಆರಿಸಿ ಬಡಿಸಿರಿ.

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA