ಹೆಸರುಬೇಳೆ ಕೊಜ್ಹುಕ್ಕಟ್ಟೈ

Spread The Taste
Serves
6
Preparation Time: 1 ಗಂಟೆ
Cooking Time: 10 ನಿಮಿಷಗಳು
Hits   : 798
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ಪುಡಿಮಾಡಿಕೊಳ್ಳಿ.
  • ನೀರನ್ನು ಕುದಿಸಿ.   
  • ವಿಶಾಲವಾದ ಬಟ್ಟಲಿನಲ್ಲಿ, ಅಕ್ಕಿ ಹಿಟ್ಟು, ಉಪ್ಪು, ಕುದಿಯುವ ನೀರನ್ನು ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಒಂದು ಗಂಟೆ ಹೆಸರುಬೇಳೆ ನೆನೆಸಿ, ನೀರು ಬಸಿಯಿರಿ.
  • ಪುಡಿ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ ಒಂದೆಳೆ ಪಾಕ ತೆಗೆದುಕೊಳ್ಳಿ.
  • ಹೆಸರುಬೇಳೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಅಕ್ಕಿಹಿಟ್ಟು, ಹೆಸರುಬೇಳೆ ಮಿಶ್ರಣ, ಒಂದು ಚಿಟಿಕೆ ಉಪ್ಪು ಸೇರಿಸಿ, ಬಿಸಿಯಾಗಿರುವಾಗ ಸಣ್ಣ ಸಣ್ಣ ಉಂಡೆ ಮಾಡಿ, ಬಡಿಸಿ.

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA