ಹೆಸರುಕಾಳು ಕೊಜ್ಹುಕ್ಕಟ್ಟೈ

Spread The Taste
Serves
6
Preparation Time: 10 ನಿಮಿಷಗಳು
Cooking Time: 30 ನಿಮಿಷಗಳು
Hits   : 841
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ಪುಡಿಮಾಡಿಕೊಳ್ಳಿ.
  •  ಹಸಿರು ಕಾಳನ್ನು 6 ಗಂಟೆಗಳ ಕಾಲ ನೆನೆಸಿ, ನಂತರ ಬೇಯಿಸಿಕೊಳ್ಳಿ. 
  • ಬೇಯಿಸಿದ ಹಸಿರು ಕಾಳು, ಉಪ್ಪು, ಮೆಣಸಿನಕಾಯಿ ಪುಡಿ, ತುರಿದ ತೆಂಗಿನಕಾಯಿ ಸೇರಿಸಿ, ಸಣ್ಣ ಉಂಡೆ ಮಾಡಿ.
  • ಅಕ್ಕಿ ಹಿಟ್ಟು, ಉಪ್ಪು, ಕುದಿಯುವ ನೀರನ್ನು ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ.
  • ನಿಮ್ಮ ಬೆರಳುಗಳ ತುದಿಗಳಲ್ಲಿ ಉಂಡೆಗಳನ್ನು ಗುಂಡಗೆ ಸಮನಾಗಿ ತಟ್ಟಿ.
  • ಮದ್ಯದಲ್ಲಿ ಒಂದು ಹೆಸರುಕಾಳು ಉಂಡೆಯನ್ನು ಇರಿಸಿ.
  • ಉಂಡೆಗಳನ್ನು ಮಾಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಒಂದು ಇಡ್ಲಿ ತಟ್ಟೆಯಲ್ಲಿ ಕೊಜ್ಹುಕ್ಕಟ್ಟೈ ನ್ನು ಇಟ್ಟು ಹಬೆಯಲ್ಲಿ ಬೇಯಿಸಿ, ಬಿಸಿಯಾಗಿ ಬಡಿಸಿ.

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA