ಕಡಲೆಬೇಳೆ ಕೊಜ್ಹುಕ್ಕಟ್ಟೈ

Spread The Taste
Serves
6
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 737
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ಪುಡಿಮಾಡಿಕೊಳ್ಳಿ.
  • ಸಣ್ಣದಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಹಸಿಮೆಣಸಿನಕಾಯಿಯನ್ನು ಸಣ್ಣಗೆ ಗುಂಡಗೆ ಹಚ್ಚಿಕೊಳ್ಳಿ.
  • ಕಡಲೆ ಬೇಳೆಯನ್ನು ಮೃದು ವಾಗುವ ತನಕ ಬೇಯಿಸಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  • ಕೈಯಾಡಿಸಿ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹುರಿಯಿರಿ.
  • ಬೇಯಿಸಿದ ಕಡಲೆ ಬೇಳೆ, ಉಪ್ಪು, ತುರಿದ ತೆಂಗಿನಕಾಯಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಗ್ಯಾಸ್ ಆರಿಸಿ.
  • ಅಕ್ಕಿ ಹಿಟ್ಟು, ಉಪ್ಪು, ಕುದಿಯುವ ನೀರನ್ನು ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ
  • ಹಿಟ್ಟನ್ನು ಸಣ್ಣ ಉಂಡೆಗಳನ್ನು ಮಾಡಿ.
  • ನಿಮ್ಮ ಬೆರಳುಗಳ ತುದಿಗಳಲ್ಲಿ ಉಂಡೆಗಳನ್ನುಗುಂಡಗೆ ಸಮನಾಗಿ ತಟ್ಟಿ.
  • ಮದ್ಯದಲ್ಲಿ ಒಂದು ಚಮಚ ಸುಂದಲ್ ಮಿಶ್ರಣವನ್ನು  ಇರಿಸಿ.
  • ಅಂಚುಗಳನ್ನು ಒಟ್ಟಿಗೆ ಸೇರಿಸಿ, ಅರ್ಧ ವೃತ್ತಾಕಾರಕ್ಕೆ ಮಡಚಿ.
  • ಕೊಜ್ಹುಕ್ಕಟ್ಟೈ ಅಂಚುಗಳನ್ನು ಅಂಟಿಸಿ.
  • ಉಳಿದ ಹಿಟ್ಟನ್ನು ಇಂತಹ ಕೊಜ್ಹುಕ್ಕಟ್ಟೈ ಮಾಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಒಂದು ಇಡ್ಲಿ ತಟ್ಟೆಯಲ್ಲಿ ಕೊಜ್ಹುಕ್ಕಟ್ಟೈ ನ್ನು ಇಟ್ಟು ಹಬೆಯಲ್ಲಿ ಬೇಯಿಸಿ.
  • ಗ್ಯಾಸ್ ಆರಿಸಿ ಬಡಿಸಿರಿ.

Choose Your Favorite Festival Recipes

  • ಹಾಲು ಕೊಜ್ಹುಕ್ಕಟ್ಟೈ

    View Recipe
  • ಮಸಾಲಾ ಕೊಜ್ಹುಕ್ಕಟ್ಟೈ

    View Recipe
  • ಎಳ್ಳು ಉಂಡೆ

    View Recipe
  • ಕೊಜ್ಹುಕ್ಕಟ್ಟೈ

    View Recipe
  • ಸ್ಟಫ್ಡ್ ಕೊಜ್ಹುಕ್ಕಟ್ಟೈ

    View Recipe
  • ಪಾಮ್ ಬೆಲ್ಲ ಕೊಜ್ಹುಕ್ಕಟ್ಟೈ

    View Recipe
  • ಪಿಡಿ ಕೊಜ್ಹುಕ್ಕಟ್ಟೈ

    View Recipe
  • ತರಕಾರಿ ಕೊಜ್ಹುಕ್ಕಟ್ಟೈ

    View Recipe
Engineered By ZITIMA