ಗೋಧಿ ಹಲ್ವಾ

Spread The Taste
Serves
Preparation Time: 1 ಗಂಟೆ
Cooking Time: 20 ನಿಮಿಷಗಳು
Hits   : 2457
Likes :

Preparation Method

  • ಎರಡು ಗಂಟೆಗಳ ಕಾಲ ಗೋಧಿಯನ್ನು ನೆನೆಸಿಡಿ.
  • ನೆನೆಸಿದ ಗೋಧಿಯನ್ನು ರುಬ್ಬಿ, ನೀರನ್ನು ಬಸಿದು, ಹಾಲು ತೆಗೆದು ಕೊಳ್ಳಿ .
  • ಬಸಿಯಲು ಒಂದು ತೆಳುವಾದ ಹತ್ತಿ ಬಟ್ಟೆ ಬಳಸಿ.
  • ಗೋಧಿಯನ್ನು ಎರಡು ಮೂರು ಬಾರಿ  ರುಬ್ಬಿ, ಹಾಲು ತೆಗೆದು, ರಾತ್ರಿ ಬಿಡಿ .
  • ದಪ್ಪನಾದ ಗೋಧಿ ಹಾಲು ಸ್ಥಿರವಾಗುತ್ತದೆ.
  • ಹೆಚ್ಚುವರಿ ನೀರನ್ನು ಚೆಲ್ಲಿ.
  • ಗೋಡಂಬಿ, ಬಾದಾಮಿ ಮತ್ತು ಪಿಸ್ತಾ ಗಳನ್ನು ಸಣ್ಣ ತುಣುಕುಗಳಾಗಿ  ಕತ್ತರಿಸಿ. 
  • ದಪ್ಪ ತಳದ ಪ್ಯಾನ್ನಲ್ಲಿ 250 ಮಿಲಿ ನೀರು, ಸಕ್ಕರೆ, ಕೇಸರಿ ಬಣ್ಣ ಪುಡಿ, ಕೇಸರಿ ಹಾಕಿ ಕುದಿಸಿ.
  • ಗೋಧಿ ಹಾಲು ಹಾಕಿ, ನಿರಂತರವಾಗಿ ಅದನ್ನು ಬೆರೆಸಿ.
  • ತುಪ್ಪ, ಗೋಡಂಬಿ ಬೀಜ, ಪಿಸ್ತಾ ಮತ್ತು ಬಾದಾಮಿ ಸೇರಿಸಿ.
  • ಕಡಿಮೆ ಜ್ವಾಲೆಯಲ್ಲಿ ಅದನ್ನು ತಿರುಗಿಸುತ್ತ ಬೇಯಿಸಿ. 
  • ತುಪ್ಪ ಹಲ್ವಾ ಬಿಡುವರೆಗೂ ತಿರುಗಿಸಿ.
  • ಯಾವಾಗ ಹಲ್ವಾ ಅಂಟುವುದಿಲ್ಲವೋ, ಆಗ ಗ್ಯಾಸ್ ಆರಿಸಿ ತುಪ್ಪ ಸವರಿದ ಬಟ್ಟಲಿನಲ್ಲಿ ಬಡಿಸಿ .

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA