ರವೆ ಪಣಿಯಾರಂ

Spread The Taste
Makes
50
Preparation Time: 35 ನಿಮಿಷಗಳು
Cooking Time: 1 ಗಂಟೆ
Hits   : 3338
Likes :

Preparation Method

  • ರವಾ, ಸಕ್ಕರೆ ಮತ್ತು ಮೈದಾ ಸೇರಿಸಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ, ಚೆನ್ನಾಗಿ ಹಿಟ್ಟನ್ನು ಮಾಡಿಕೊಳ್ಳಿ.
  • ಮೂವತ್ತು ನಿಮಿಷಗಳ ಕಾಲ ನೆನೆಯಲು ಬಿಡಿ.
  • ತುಪ್ಪ ಅಥವಾ ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಎಣ್ಣೆ ಕಾದ ಮೇಲೆ, ಬ್ಯಾಟರ್ ನ್ನು ಒಂದು ಸೌಟಿನಲ್ಲಿ  ತೆಗೆದುಕೊಂಡು ಎಣ್ಣೆಯಲ್ಲಿ ಹಾಕಿ, ಎರಡೂ ಕಡೆ ಸುವರ್ಣ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  •  ಗ್ಯಾಸ್ ಆರಿಸಿ ಬಡಿಸಿರಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA