ರವೆ ಲಡ್ಡು

Spread The Taste
Makes
10
Preparation Time:
Cooking Time: 1 ಗಂಟೆ 30 ನಿಮಿಷಗಳು
Hits   : 1333
Likes :

Preparation Method

  • ಒಂದು ಚಮಚ ತುಪ್ಪವನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಕಡಿಮೆ ಉರಿಯಲ್ಲಿ ರವೆ ಹುರಿದುಕೊಳ್ಳಿ.
  • ತುರಿದ ತೆಂಗಿನಕಾಯಿಯನ್ನು ತುಪ್ಪದಲ್ಲಿ ಹುರಿಯಿರಿ.
  • ಗೋಡಂಬಿಯನ್ನು ಸಣ್ಣದಾಗಿ ಹಚ್ಚಿಕೊಳ್ಳಿ.
  • ರವೆ, ತುರಿದ ತೆಂಗಿನಕಾಯಿ, ಸಕ್ಕರೆ, ಹಾಲು, ಉಳಿದ ತುಪ್ಪ, ಏಲಕ್ಕಿ ಪುಡಿ, ಗೋಡಂಬಿಯನ್ನು ಒಟ್ಟಾಗಿ ಮಿಶ್ರಣ ಮಾಡಿ.
  • ಇದು ಸ್ವಲ್ಪ ಬಿಸಿ ಇದ್ದಾಗ ಸಣ್ಣ ಉಂಡೆಗಳನ್ನು ಮಾಡಿ ಸೇವಿಸಿ. 

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA